Puneeth Rajkumar and Rashmika Mandanna-starrer Anjaniputra having completed 80 per cent of the shoot, the team will head to Rajasthan for few more scenes will be shot. <br /> <br />ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಕಿರಿಕ್' ಬೆಡಗಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವ 'ಅಂಜನಿಪುತ್ರ'ದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹರ್ಷ.ಎ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ದೊಡ್ಡ ತಾರಬಳಗವನ್ನ ಚಿತ್ರದಲ್ಲಿ ನೋಡಬಹುದು. ಸದ್ಯ ಬಹುಭಾಷಾ ನಟಿ ರಮ್ಯಾಕೃಷ್ಣ ಚಿತ್ರತಂಡವನ್ನ ಸೇರಿಕೊಂಡಿದ್ದು, ಇತ್ತಿಚೇಗಷ್ಟೇ ರಮ್ಯಾಕೃಷ್ಣ ಅವರ ಭಾಗದ ಶೂಟಿಂಗ್ ನಡೆದಿದೆ. ಶೇಕಡಾ 80 ರಷ್ಟು ಚಿತ್ರೀಕರಣ ಮುಗಿಸಿರುವ 'ಅಂಜನಿಪುತ್ರ' ಕ್ಲೈಮ್ಯಾಕ್ಸ್ ಗಾಗಿ ಹೊರರಾಜ್ಯಕ್ಕೆ ಜಿಗಿದಿದೆ. <br />